ADVERTISEMENT

ಪಿಗ್ಗಿಯ ಬಿಕಿನಿಗೆ ಮನಸೋತ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 8:11 IST
Last Updated 30 ಆಗಸ್ಟ್ 2021, 8:11 IST
ಪಿಗ್ಗಿ ಮತ್ತು ನಿಕ್‌
ಪಿಗ್ಗಿ ಮತ್ತು ನಿಕ್‌   

ಹಾಲಿವುಡ್‌ನಲ್ಲಿ ಬ್ಯುಸಿಯಾಗಿಯಾರುವ ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್‌ ಜತೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಯಾವುದೇ ಬಾಲಿವುಡ್‌ ಸಿನಿಮಾದಲ್ಲಿ ನಟಿಸಲು ಪಿಗ್ಗಿ ಒಪ್ಪಿಕೊಂಡಿಲ್ಲ. ಸದ್ಯ ಹಾಲಿವುಡ್‌ನಲ್ಲಿ ಸಿಟಾಡೆಲ ಸಿನಿಮಾದಲ್ಲಿ ಬ್ಯಸಿಯಾಗಿದ್ದಾರೆ. ಚಿತ್ರೀಕರಣದಿಂದ ಬಿಡುವು ಪಡೆದು ಲಂಡನ್‌ನಿಂದ ಅಮೆರಿಕಗೆ ಬಂದಿರುವ ಪ್ರಿಯಾಂಕ ಪತಿಯ ಮನೆಯಲ್ಲಿ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ.

ಪತಿ ನಿಕ್ ಜತೆ ಇರುವ ಫೋಟೋವನ್ನುಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಕೆಂಪು ಮತ್ತು ಕಪ್ಪು ಬಣ್ಣದ ಬಿಕಿನಿ ತೊಟ್ಟುಈಜುಕೊಳದ ಪಕ್ಕದಲ್ಲಿರುವ ಕಲ್ಲಿನಹಾಸಿನ ಮೇಲೆ ಮಲಗಿದ್ದಾರೆ. ಪಕ್ಕದಲ್ಲೇ ಪತಿ ನಿಕ್ ಶರ್ಟ್ ಲೆಸ್ ಆಗಿ ಕುಳಿತಿರುವ ಫೋಟೊವನ್ನು ಪಿಗ್ಗಿ ಶೇರ್‌ ಮಾಡಿದ್ದಾರೆ.

ಬಿಕಿನಿಯಲ್ಲಿರುವ ಪಿಗ್ಗಿಯ ಹಾಟ್‌ ‍ಫೋಟೊಗೆ ಅಭಿಮಾನಿಗಳು ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.