ಬೆಂಗಳೂರು: ಹಲವು ಸ್ಟಾರ್‌ಗಳನ್ನು ಹೊಂದಿರುವ ಸಿನಿಮಾವಾದರೂ, ನಾನು ಮೂರು ವರ್ಷ ತೆಗೆದುಕೊಂಡು ಒಂದು ಸಿನಿಮಾ ಮಾಡುವುದಿಲ್ಲ ಎಂದು ನಿರ್ದೇಶಕ ಲೋಕೇಶ್ ಕನಕರಾಜ್ ಹೇಳಿದ್ದಾರೆ.
‘ಕೂಲಿ’ ಸೇರಿದಂತೆ ಯಾವುದೇ ಸಿನಿಮಾವಾಗಿದ್ದರೂ ಆರರಿಂದ ಎಂಟು ತಿಂಗಳಲ್ಲಿ ಸಿನಿಮಾ ಮುಗಿಸುತ್ತೇನೆ ಎಂದಿದ್ದಾರೆ.
ಸರಿಯಾದ ಸಮಯಕ್ಕೆ ಚಿತ್ರೀಕರಣ, ಗೆಟಪ್ ಮೊದಲಾದ ಕಾರಣಗಳಿಗೆ ನನ್ನ ಸಿನಿಮಾ ಮುಗಿಯುವವರೆಗೂ ಕಲಾವಿದರು ಆ ಸಿನಿಮಾವೊಂದರಲ್ಲಿಯೇ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಬಯಸುವೆ’ ಎಂದವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.