ADVERTISEMENT

Video | ಸೋಷಿಯಲ್ ಮೀಡಿಯಾದಲ್ಲಿ 'ರಾ..ರಾ..ರಕ್ಕಮ್ಮ' ಕ್ರೇಜ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 4:49 IST
Last Updated 3 ಜೂನ್ 2022, 4:49 IST

ಅನೂಪ್ ಭಂಡಾರಿ ನಿರ್ದೇಶನ ವಿಕ್ರಾಂತ್ ರೋಣ ಸಿನಿಮಾದ ರಾ..ರಾ..ರಕ್ಕಮ್ಮ ಸಾಂಗ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕ್ರೇಜ್ ಹುಟ್ಟಿಸಿದೆ. ನಟ ನಟಿಯರೂ ಕೂಡ ಈ ಸಾಂಗಿಗೆ ರೀಲ್ಸ್ ಮಾಡುತ್ತಿದ್ದು ಈ ಹಾಡು ಹಿಟ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.