ADVERTISEMENT

Bollywood: ಅಮೆಜಾನ್‌ ಪ್ರೈಮ್‌ನಲ್ಲಿ ‘ಪರಮ್‌ ಸುಂದರಿ‘

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
<div class="paragraphs"><p>ಸಿದ್ಧಾರ್ಥ್‌, ಜಾಹ್ನವಿ ಕಪೂರ್‌</p></div>

ಸಿದ್ಧಾರ್ಥ್‌, ಜಾಹ್ನವಿ ಕಪೂರ್‌

   

ಸಿದ್ಧಾರ್ಥ್‌ ಮಲ್ಹೋತ್ರ ಹಾಗೂ ಜಾಹ್ನವಿ ಕಪೂರ್‌ ನಟಿಸಿರುವ, ತುಷಾರ್‌ ಜಲೋಟ ನಿರ್ದೇಶನದ ಹಿಂದಿ ಸಿನಿಮಾ ‘ಪರಮ್‌ ಸುಂದರಿ’ ಪ್ರೈಮ್‌ ವಿಡಿಯೊದಲ್ಲಿ ಸ್ಟ್ರೀಮ್‌ ಆಗುತ್ತಿದೆ. 

ರೊಮ್ಯಾಂಟಿಕ್‌ ಕಾಮಿಡಿ ಜಾನರ್‌ನಲ್ಲಿರುವ ಈ ಸಿನಿಮಾದ ಬಹುತೇಕ ಚಿತ್ರೀಕರಣ ಕೇರಳದ ಹಿನ್ನೀರು ಪ್ರದೇಶದಲ್ಲಿ ನಡೆದಿದೆ. ದೆಹಲಿಯಲ್ಲಿ ವಾಸಿಸುವ ಪಂಜಾಬ್‌ನ ‘ಪರಮ್‌’, ಕೇರಳದ ‘ಸುಂದರಿ’ ಜೊತೆ ಪ್ರೀತಿಯಲ್ಲಿ ಬಿದ್ದಾಗ ಏನೇನಾಗುತ್ತದೆ ಎನ್ನುವುದೇ ಚಿತ್ರದ ಕಥೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.