ADVERTISEMENT

PHOTOS: ಚಂದ್ರನಿಂದ ಇಳಿದು ಬಂದ ಚೆಲುವೆ ದಿಶಾ ಪಠಾಣಿ!

India Couture Week ನಲ್ಲಿ ಮಿಂಚಿದ ಹಾಟ್ ನಟಿ ದಿಶಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2023, 9:58 IST
Last Updated 2 ಆಗಸ್ಟ್ 2023, 9:58 IST
ದಿಶಾ ಪಟಾಣಿ
ದಿಶಾ ಪಟಾಣಿ   Disha patani instagram
Disha patani instagram
ಬಾಲಿವುಡ್ ತಾರೆಯರಾದ ಸಾರಾ ಅಲಿ ಖಾನ್, ಆದಿತ್ಯ ರಾಯ್ ಕಪೂರ್ ಮತ್ತು ದಿಶಾ ಪಟಾನಿ India Couture Week ನ 7 ನೇ ದಿನದಂದು ರ‍್ಯಾಂಪ್ ವಾಕ್ ಮಾಡಿದರು
ಈ ವೇಳೆ ದಿಶಾ ಪಟಾನಿ ಡಾಲಿ ಜೆ ಅವರು ರೂಪಿಸಿದ್ದ ಡ್ರೆಸ್ ತೊಟ್ಟು ಹಿನ್ನೆಲೆಯಲ್ಲಿ ಚಂದ್ರನಿಂದ ಇಳಿದು ಬರುವಂತೆ ಬಂದರು.
ತೆಳು ಉಡುಪಿನಲ್ಲಿ ದಿಶಾ ಪಠಾಣಿ ಮಿನುಗುವ ರಾಣಿಯಂತೆ ಕಂಡರು
India Couture Week ಜುಲೈ 25 ರಂದು ಪ್ರಾರಂಭವಾಯಿತು. ಆಗಸ್ಟ್ 2 ರಂದು ದೆಹಲಿಯ ತಾಜ್ ಪ್ಯಾಲೇಸ್‌ನಲ್ಲಿ ಕೊನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.