ಅತ್ಯುತ್ತಮ ವಿಎಫ್‌ಎಕ್ಸ್, ಎಸ್‌ಎಫ್‌ಎಕ್ಸ್, ಪೋಸ್ಟ್ ಪ್ರೊಡಕ್ಷನ್, ಆ್ಯನಿಮೇಷನ್ ಪ್ರಶಸ್ತಿ, ಚಿತ್ರ: ಯುಐ
ಅತ್ಯುತ್ತಮ ನಿರ್ಮಾಣ ವಿನ್ಯಾಸ
ಚಿತ್ರ: ಮ್ಯಾಕ್ಸ್
ಅತ್ಯುತ್ತಮ ಚೊಚ್ಚಲ ನಿರ್ದೇಶನ
ಚಿತ್ರ: ಬ್ಲಿಂಕ್
ಅತ್ಯುತ್ತಮ ಧ್ವನಿಗ್ರಹಣ ಮತ್ತು ಶಬ್ದ ವಿನ್ಯಾಸ ಪ್ರಶಸ್ತಿ
ಚಿತ್ರ: ಕೆರೆಬೇಟೆ
ಅತ್ಯುತ್ತಮ ಸಂಕಲನ: ಜ್ಞಾನೇಶ್ ಬಿ.ಮಠದ್,
ಚಿತ್ರ: ಕೆರೆಬೇಟೆ
ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ
ಚಿತ್ರ: ಹದಿನೇಳೆಂಟು
ಅತ್ಯುತ್ತಮ ಛಾಯಾಚಿತ್ರಗ್ರಹಣ: ಶೇಖರ್ ಚಂದ್ರ
ಚಿತ್ರ: ಮ್ಯಾಕ್ಸ್
ಅತ್ಯುತ್ತಮ ನೃತ್ಯ ನಿರ್ದೇಶನ: ಶೇಖರ್ ಮಾಸ್ಟರ್
ಚಿತ್ರ: ಕೃಷ್ಣಂ ಪ್ರಣಯ ಸಖಿ
ಹಾಡು: ದ್ವಾಪರ
ಪ್ರಶಸ್ತಿ ವಿಭಾಗ: ಅತ್ಯುತ್ತಮ ಹಿನ್ನೆಲೆ ಗಾಯಕಿ
ಪ್ರಶಸ್ತಿ ವಿಜೇತರು: ಶೃತಿ ಪ್ರಹ್ಲಾದ
ಗೀತೆ: ಹಿತ್ತಲಕ ಕರಿಬೇಡ ಮಾವ
ಚಿತ್ರ: ಕರಟಕ ದಮನಕ
ಕನ್ನಡ ಸಿನಿ ಧ್ರುವತಾರೆ: ವಿ. ರವಿಚಂದ್ರನ್
ಜೀವಮಾನದ ಸಾಧನೆ: ಶ್ರೀನಾಥ್
ವರ್ಷದ ಅತ್ಯುತ್ತಮ ಸಾಧನೆ: ಧ್ರುವ ಸರ್ಜಾ
ಜನಮೆಚ್ಚಿದ ನಟ ಪ್ರಶಸ್ತಿ: ರಂಗಾಯಣ ರಘು: ಶಾಖಾಹಾರಿ
ಅತ್ಯುತ್ತಮ ಸಂಗೀತ ನಿರ್ದೇಶನ,
ಪ್ರಶಸ್ತಿ ವಿಜೇತರು: ಅರ್ಜುನ್ ಜನ್ಯಾ,
ಚಿತ್ರ: ಕೃಷ್ಣಂ ಪ್ರಣಯಂ ಸಖಿ
ಅತ್ಯುತ್ತಮ ಗೀತ ಸಾಹಿತ್ಯ:
ಪ್ರಶಸ್ತಿ ವಿಜೇತರು: ವಿ.ನಾಗೇಂದ್ರ ಪ್ರಸಾದ್,
ಚಿತ್ರ: ಕೃಷ್ಣಂ ಪ್ರಣಯಂ ಸಖಿ,
ಗೀತೆ: ದ್ವಾಪರ
ಅತ್ಯುತ್ತಮ ಪೋಷಕ ನಟಿ,
ಪ್ರಶಸ್ತಿ ವಿಜೇತರು:ಪ್ರಿಯಾ ಷಠಮರ್ಷಣ,
ಚಿತ್ರ: ಭೀಮ
ಜನಮೆಚ್ಚಿದ ಚಿತ್ರ: ಶಾಖಾಹಾರಿ
ಅತ್ಯುತ್ತಮ ನಟಿ: ಅಂಕಿತಾ ಅಮರ್
ಅತ್ಯುತ್ತಮ ನಟ: ದುನಿಯಾ ವಿಜಯ್
ಅತ್ಯುತ್ತಮ ಪೋಷಕ ನಟ: ಗೋಪಾಲಕೃಷ್ಣ ದೇಶಪಾಂಡೆ
ಚಿತ್ರ: ಶಾಖಾಹಾರಿ
ಪ್ರಶಸ್ತಿ ವಿಭಾಗ: ಅತ್ಯುತ್ತಮ ನಿರ್ದೇಶನ
ಪ್ರಶಸ್ತಿ ವಿಜೇತರು: ನರ್ತನ್
ವರ್ಷದ ಅತ್ಯುತ್ತಮ ಚಿತ್ರ: ಕೃಷ್ಣಂ ಪ್ರಣಯ ಸಖಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.