ADVERTISEMENT

ಸ್ವಿಮ್‌ ಸೂಟ್‌ನಲ್ಲಿ ಗರ್ಭಿಣಿ ಕಲ್ಕಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 19:45 IST
Last Updated 29 ಜನವರಿ 2020, 19:45 IST
ತಾಯ್ತನದ ಸಂಭ್ರದಲ್ಲಿರುವ ಕಲ್ಕಿ ಕೊಯ್ಲಿನ್
ತಾಯ್ತನದ ಸಂಭ್ರದಲ್ಲಿರುವ ಕಲ್ಕಿ ಕೊಯ್ಲಿನ್   

ತಾಯ್ತನದ ಸಂಭ್ರದಲ್ಲಿರುವ ಕಲ್ಕಿ ಕೊಯ್ಲಿನ್, ಬರ್ಥ್‌ಸ್ಟೋರಿಸ್‌ ಎಂಬ ಸರಣಿ ಫೋಟೊಶೂಟ್‌ ಮಾಡಿಸುತ್ತಿದ್ದಾರೆ. ಈಗ ಒಂಬತ್ತನೇ ತಿಂಗಳ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದು ಫೋಟೊ ವೈರಲ್ ಆಗಿದೆ. ’ತಾಯ್ತನದ ಬಗ್ಗೆ ಕೊನೆಯಿರದ ಸಲಹೆ ಇದ್ದದ್ದೇ’ ಎಂದು ಈ ಫೋಟೊದೊಂದಿಗೆ ಬರೆದುಕೊಂಡಿದ್ದಾರೆ.

ಹಳದಿ ಸ್ವಿಮ್‌ ಸೂಟ್‌, ಬಬಲ್‌ಗಮ್‌ನೊಂದಿಗೆ ಮುದ್ದಾಗಿ ಕಾಣುತ್ತಿರುವ ಕಲ್ಕಿ ಫೋಟೊಗೆ 69 ಸಾವಿರ ಮಂದಿ ಕಮೆಂಟ್‌ ಮಾಡಿದ್ದಾರೆ. ’ಈ ಬಬಲ್‌ಗಮ್‌ನಂತೆ ಊದಿಕೊಂಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT