ADVERTISEMENT

ಸಾರಾ ಹಳೆ ವಿಡಿಯೊ ಸದ್ದು

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 19:45 IST
Last Updated 28 ಜನವರಿ 2020, 19:45 IST
   

ಗುಂಡು, ಗುಂಡಾಗಿದ್ದ ಸಾರಾ ಅಲಿ ಖಾನ್ ತೂಕ ಇಳಿಸಿಕೊಂಡು ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಕಡಿಮೆ ಅವಧಿಯಲ್ಲೇ ಬಹುಬೇಡಿಕೆಯ ನಟಿಯಾದರು. ‘ನಾನು ಈ ಹಿಂದೆ ಇಷ್ಟು ದಪ್ಪ ಇದ್ದೆ’ ಎಂದು ಥ್ರೋಬ್ಯಾಕ್ ವಿಡಿಯೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ‘ಸಾರಾ ಕಿ ಸಾರಾ’ಳನ್ನು ನಿಮಗೆ ತೋರಿಸುತ್ತಿದ್ದೇನೆ ಎಂದು ಅಡಿ ಬರಹ ಬರೆದಿದ್ದಾರೆ. ‌

ಚಿತ್ರರಂಗಕ್ಕೆ ಬರುವುದಕ್ಕಾಗಿ ಸಾಕಷ್ಟು ತೂಕ ಇಳಿಸಿ ಕೊಂಡಿರುವ ಸಾರಾ ಫಿಟ್‌ನೆಸ್‌ ಮಂತ್ರ ಹೇಳಿಕೊಟ್ಟಿದ್ದಾರೆ.

ಹಾರ್ಮೋನ್‌ಗಳ ಏರುಪೇರಿನಿಂದ ಪಿಸಿಒಡಿ ಸಮಸ್ಯೆಗೆ ತುತ್ತಾಗಿದ್ದ ಸಾರಾ ತೂಕ ಹೆಚ್ಚಾಗಿತ್ತು. ಸಾಕಷ್ಟು ವರ್ಕೌಟ್‌ ನಂತರ ತೂಕ ಇಳಿಸಿಕೊಂಡ ನಂತರ ‘ಕೇದರನಾಥ’ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.