ADVERTISEMENT

ನೋಡಿ: ಅತರಂಗಿ ರೇ ಚಿತ್ರದ ಹಾಡಿಗೆ ಗಗನ ಸಖಿಯ ಮಸ್ತ್‌ ಡ್ಯಾನ್ಸ್‌ 

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 9:42 IST
Last Updated 9 ಡಿಸೆಂಬರ್ 2021, 9:42 IST
ಸಾರಾ ಮತ್ತು ಗಗನಸಖಿ
ಸಾರಾ ಮತ್ತು ಗಗನಸಖಿ   

ತಮಿಳು ನಟ ಧನುಷ್‌ ಅಭಿನಯದ ಬಾಲಿವುಡ್‌ ಸಿನಿಮಾ ’ಅತರಂಗಿ ರೇ’ ಸಿನಿಮಾದ ’ ’ಹಾಯಿ ಚಕಾ ಚಕ..’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಈ ಹಾಡಿನ ವಿಡಿಯೊ ಹಾಗೂ ಡಬ್‌ಮ್ಯಾಶ್‌ ಕೂಡ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಸ್ಪೈಸ್‌ಜೆಟ್‌ ವಿಮಾನದಲ್ಲಿ ಗಗನ ಸಖಿಯೊಬ್ಬರಿ ಖಾಲಿ ವಿಮಾನದಲ್ಲಿ ಡ್ಯಾನ್ಸ್‌ ಮಾಡಿರುವ ವಿಡಿಯೊ ವೈರಲ್‌ ಆಗಿದೆ.

ಕೆಂಪು ಉಡುಗೆ ತೊಟ್ಟಿರುವ ಗಗನಸಖಿಯೊಬ್ಬರುಜೋಷ್‌ನಲ್ಲಿ ಹೆಜ್ಜೆ ಹಾಕಿರುವುದ ವೀಶೇಷ. ಸಾಮಾಜಿಕ ಜಾಲಜಾಲತಾಣಗಳಲ್ಲಿ ಜನರು ಈ ವಿಡಿಯೊವನ್ನು ಶೇರ್‌ ಮಾಡುತ್ತಿದ್ದಾರೆ.

ADVERTISEMENT

ಅತರಂಗಿ ಚಿತ್ರದಲ್ಲಿ ನಟಿ ಸಾರಾ ಆಲಿ ಖಾನ್‌ ಅವರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇಲ್ಲಿ ಧನುಷ್‌ ಕೂಡ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾವನ್ನು ಆನಂದ್‌ ಎಲ್‌. ರೈ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.