ADVERTISEMENT

ಗಂಧದಗುಡಿ ಸಿನಿಮಾ ಯಶಸ್ವಿಯಾಗಲಿ: ಸೃಜನ್ ಲೋಕೇಶ್

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 14:30 IST
Last Updated 22 ಅಕ್ಟೋಬರ್ 2022, 14:30 IST

ಅರಮನೆ ಮೈದಾನದಲ್ಲಿ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಸೃಜನ್ ಲೋಕೇಶ್ ಅಪ್ಪು ಅವರನ್ನ ನಾವು ಸೆಲಬ್ರೇಟ್ ಮಾಡುತ್ತಿದ್ದೇವೆ ಸಂತಸ ಇದೆ. ಅದೇ ರೀತಿ ಅವರ ಸಿನಿಮಾ ಯಶಸ್ವಿಯಾಗಬೇಕು ಎಲ್ಲರೂ ಸಿನಿಮಾ ನೋಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.