ನಟ ಆಯುಷ್ಮಾನ್ ಖುರಾನ ಅವರ ಪತ್ನಿ ಹಾಗೂ ರೂಪದರ್ಶಿ ತಾಹಿರಾ ಕಶ್ಯಪ್ ಹಳದಿ ಬಿಕಿನಿಯಲ್ಲಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರುತ್ತಿದೆ.
ಕಳೆದ ವಾರ ಆಯುಷ್ಮಾನ್ ಹಾಗೂ ತಾಹಿರಾ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಬೀಚ್‌ನಲ್ಲಿ ಬಿಕಿನಿ ತೊಟ್ಟು ತಾಹಿರಾ ಸಂಭ್ರಮಿಸಿದ್ದರು. ಆ ಬಿಕಿನಿ ಚಿತ್ರವನ್ನು ಆಯುಷ್ಮಾನ್ ಸೆರೆ ಹಿಡಿದಿದ್ದು ವಿಶೇಷ.
ತಾಹಿರಾ ಅವರ ಇನ್ನಷ್ಟು ಚಿತ್ರಗಳು ಇಲ್ಲಿವೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.