ADVERTISEMENT

 ಹೊಸ ಲುಕ್‌ನಲ್ಲಿ ನಟಿ ಮಾಳವಿಕಾ ಮೋಹನನ್‌ 

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 12:36 IST
Last Updated 6 ಅಕ್ಟೋಬರ್ 2021, 12:36 IST
ಮಾಳವಿಕಾ ಮೋಹನನ್‌ 
ಮಾಳವಿಕಾ ಮೋಹನನ್‌    

ನಟಿ ಮಾಳವಿಕಾ ಮೋಹನನ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎರಡು ಚಿತ್ರಗಳನ್ನು ಪೋಸ್ಟ್‌ ಮಾಡುವ ಮೂಲಕ ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದ್ದಾರೆ.

ಮಾಳವಿಕಾ ತೊಟ್ಟಿರುವ ಉಡುಪನ್ನು ವಾಹದ್‌ ಅಹಮ್ಮದ್‌ ಎಂಬುವರು ವಿನ್ಯಾಸ ಮಾಡಿದ್ದಾರೆ. ಹಾಗೇ ಧರಿಸಿರುವ ಆಭರಣಗಳನ್ನು ಕ್ರಿಯೇಟಿವ್‌ ಜೆರ್ಮ್ಸ್‌ ಕಂಪನಿ ವಿನ್ಯಾಸ ಮಾಡಿದೆ.

ಈ ಪೋಟೊಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಪ್ರತಿಕ್ರಿಯೆ ವ್ಯಕ್ತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.