ADVERTISEMENT

ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ, ಗಾಯಕ ವಾಸುಕಿ ವೈಭವ್ ಎಕ್ಸ್‌ಕ್ಲೂಸಿವ್ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 2:13 IST
Last Updated 27 ಫೆಬ್ರುವರಿ 2020, 2:13 IST
   

‘ಬಣ್ಣದಲೋಕದಲ್ಲಿ ಕೆಲಸ ಮಾಡಬೇಕೆಂಬುದು ನಮ್ಮ ಬಾಲ್ಯದ ಕನಸು. ಅದನ್ನು ನನಸಾಗಿಸಲು ಕಠಿಣ ಪರಿಶ್ರಮ ಬೇಕು. ಅರ್ಧದಲ್ಲೇ ಪ್ರಯತ್ನ ಕೈಬಿಟ್ಟರೆ ಏಳಿಗೆ ಅಸಾಧ್ಯ’

–ಹೀಗೆಂದು ಮಾತು ಆರಂಭಿಸಿದರು ‘ಬಿಗ್‌ ಬಾಸ್‌’ ಸೀಸನ್‌ 7ರ ವಿಜೇತ ಶೈನ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್.

ಬಿಗ್‌ ಬಾಸ್‌ ಮನೆ ಪ್ರವೇಶಿಸಿ ಸಂಪಾದಿಸಿದ ಅಭಿಮಾನಿಗಳು, ಸ್ನೇಹಿತರು, ಅಲ್ಲಿನ ಬದುಕು, ವೃತ್ತಿಬದುಕಿನ ಬಗ್ಗೆ ಈ ಇಬ್ಬರೂ ಪ್ರಜಾವಾಣಿ ಜತೆ ಮನಬಿಚಚ್ಚಿ ಮಾತನಾಡಿದ್ದಾರೆ.ಎಕ್ಸ್‌ಕ್ಲೂಸಿವ್ ಸಂದರ್ಶನದ ಪೂರ್ಣ ವಿಡಿಯೊ ನಿಮಗಾಗಿ...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.