ADVERTISEMENT

ನಿಮ್ಮ ಪ್ರಕಾರ ಯಾರಾಗುತ್ತಾರೆ ಬಿಗ್‌ಬಾಸ್‌ ಆವೃತ್ತಿ 7ರ ವಿನ್ನರ್‌? ವೋಟ್ ಮಾಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2020, 7:28 IST
Last Updated 2 ಫೆಬ್ರುವರಿ 2020, 7:28 IST
ಬಿಗ್‌ಬಾಸ್‌
ಬಿಗ್‌ಬಾಸ್‌   

ಕನ್ನಡ ಕಿರುತೆರೆಯ ಸಾಕಷ್ಟು ಜನಮನ್ನಣೆ ಗಳಿಸಿರುವ ರಿಯಾಲಿಟಿ ಶೋ ಬಿಗ್‍ಬಾಸ್ ಕೊನೆಯ ಹಂತ ತಲುಪಿದೆ. 7ನೇ ಆವೃತ್ತಿಯ ಬಿಗ್‌ಬಾಸ್ ಪಟ್ಟ ಯಾರಿಗೆ ಲಭಿಸಲಿದೆ ಎನ್ನುವ ಕುತೂಹಲಕ್ಕೆ ಕ್ಷಣಗಣನೆಯೂ ಆರಂಭವಾಗಿದೆ.

ಕೊನೆಯ ಮೂವರು ಫೈನಲಿಸ್ಟ್‌ಗಳ ಸಾಲಿನಲ್ಲಿ ಕುರಿ ಪ್ರತಾಪ್‌, ವಾಸುಕಿ ವೈಭವ್‌, ಶೈನ್‌ ಶೆಟ್ಟಿ ಇದ್ದಾರೆ. ಇವರಲ್ಲಿ ಕಿಚ್ಚ ಸುದೀಪ್‌ ಯಾರ ಕೈ ಮೇಲೆತ್ತುವರು ಎನ್ನುವ ಕಾತರ ಎಲ್ಲರಲ್ಲಿಯೂ ಮನೆ ಮಾಡಿದೆ.

ಹಾಗಾದರೆ ನಿಮ್ಮ ಪ್ರಕಾರ ಯಾರಾಗಲಿದ್ದಾರೆ ಸೀಸನ್ 7 ವಿನ್ನರ್‌? ವೋಟ್‌ ಮಾಡಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.