ADVERTISEMENT

ಇದೇನಿದು ಮಕ್ಕಳಾಟ?

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2015, 16:51 IST
Last Updated 15 ಅಕ್ಟೋಬರ್ 2015, 16:51 IST
ಜಪಾನ್‌ ರಾಜಧಾನಿ ಟೋಕಿಯೊದ ಉದ್ಯಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಬೀದಿ ರಗ್ಬಿ’ ಆಟದಲ್ಲಿ ಲಂಡನ್‌ನ ಮೇಯರ್‌್ ಬೋರಿಸ್‌ ಜಾನ್ಸನ್‌ 10 ವರ್ಷದ ಬಾಲಕನಿಗೆ ಡಿಕ್ಕಿಯಾಗಿ ಇಬ್ಬರೂ ಎಡವಿಬಿದ್ದ ದೃಶ್ಯಗಳಿವು. ಜಪಾನ್‌ನಲ್ಲಿ 2019ರಲ್ಲಿ ನಡೆಯಲಿರುವ ‘ರಗ್ಬಿ ವಿಶ್ವಕಪ್‌ ’ಗೆ ಪೂರ್ವಭಾವಿಯಾಗಿ ಈ ಆಟ ಆಯೋಜಿಸಲಾಗಿತ್ತು. -ರಾಯಿಟರ್ಸ್‌ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.