ADVERTISEMENT

ಗಗನಯಾನಕ್ಕೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 19:05 IST
Last Updated 29 ನವೆಂಬರ್ 2017, 19:05 IST
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್‌) ತೆರಳಲಿರುವ ನಾಸಾದ ಗಗನಯಾನಿಗಳಾದ ಸ್ಕಾಟ್‌ ಟಿಂಗ್ಲೆ, ರೋಸ್ಕೊಸ್‌ಮೋಸ್‌ ಆ್ಯಂಟನ್‌ ಮತ್ತು ಜಪಾನ್‌ನ ಗಗನಿಯಾನಿ ನೋರಿಶಿಗೆ ಅವರು ರಷ್ಯಾದ ಗಗಾರಿನ್‌ ತರಬೇತಿ ಕೇಂದ್ರದಲ್ಲಿ ಬುಧವಾರ ಅಂತಿಮ ಪರೀಕ್ಷೆ ನಡೆಸಿದರು. ಈ ಮೂವರು ಗಗನಯಾನಿಗಳು ಐಎಸ್‌ಎಸ್‌ಗೆ ಡಿಸೆಂಬರ್‌ 17 ರಂದು ತೆರಳಿದ್ದಾರೆ –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.