ADVERTISEMENT

ಚಿಮ್ಮು ತೈಲ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 17:22 IST
Last Updated 3 ಜೂನ್ 2015, 17:22 IST
ಉತ್ತರ ಪ್ರದೇಶದಲ್ಲಿನ ಮಥುರಾ ನಗರ ಸಮೀಪದಲ್ಲಿನ ಆರ್ಹಾರಾ ಗ್ರಾಮದ ಹೊರವಲಯದಲ್ಲಿಭಾರತೀಯ ತೈಲ ನಿಗಮದ (ಐಒಸಿ) ತೈಲ ಸರಬರಾಜು ಕೊಳವೆ ಮಾರ್ಗ ಹಾದುಹೋಗಿದೆ. ಅತಿಯಾದ ಒತ್ತಡದಿಂದಲೋ ಅಥವಾ ಬಿರುಕಿನ ಕಾರಣದಿಂದಾಗಿಯೋ ಕೊಳವೆ ಮಾರ್ಗದಲ್ಲಿ ಬುಧವಾರ ಸೋರಿಕೆ ಕಂಡುಬಂದಿದ್ದು, ಚಿಲುಮೆಯೋಪಾದಿಯಲ್ಲಿ ಡೀಸೆಲ್‌ ಚಿಮ್ಮುತ್ತಿರುವುದನ್ನು ಗ್ರಾಮಸ್ತರು ಕುತೂಹಲದಿಂದ ವೀಕ್ಷಿಸಿದರು – ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.