ADVERTISEMENT

ಜಾನಪದ ಕಲಾವಿದೆಯರು

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 20:13 IST
Last Updated 29 ಜೂನ್ 2015, 20:13 IST
ಬೆಂಗಳೂರು–ಬ್ಯಾಂಕಾಕ್‌ ನಡುವೆ ಸಂಚರಿಸಲಿರುವ ಥಾಯ್‌ ಏರ್‌ ಏಷ್ಯಾ ನಾಗರಿಕ ವಿಮಾನಕ್ಕೆ ಸೋಮವಾರ ನಗರದಲ್ಲಿ ಚಾಲನೆ ನೀಡಲಾಯಿತು. ಸಾಂಪ್ರದಾಯಿಕ ಕಲೆ ಪ್ರದರ್ಶಿಸಿದ ಥಾಯ್ಲೆಂಡ್‌ನ ಜಾನಪದ ಕಲಾವಿದೆಯರು ಕಾರ್ಯಕ್ರಮಕ್ಕೂ ಮುನ್ನ ಅಲಂಕಾರದಲ್ಲಿ ತೊಡಗಿದ್ದಾಗ ಸೆರೆ ಹಿಡಿದ ಚಿತ್ರ ಇದು ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.