ADVERTISEMENT

ಜೇಡರ ಬಲೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2015, 6:59 IST
Last Updated 25 ಜುಲೈ 2015, 6:59 IST
ತುತ್ತಿನ ಕೂಳು ಹುಡುಕಲು ಚಿತ್ತಾರದ ಬಲೆ ಹೆಣೆದು ಕಾಯುವುದು ಜೇಡ. ಜೇಡಕ್ಕೆ ಕೂಳು ಸಿಗಲಿ ಬಿಡಲಿ ಚಿತ್ತಾರದ ಬಲೆ ನೋಡುವುದೇ ಸೊಗಸು. ಧಾರವಾಡದ ರಾಣಿ ಚೆನ್ನಮ್ಮ ಉದ್ಯಾನದಲ್ಲಿ ಬಲೆ ಹೆಣೆಯುತ್ತಿದ್ದ ಜೇಡ ಕ್ಯಾಮೆರಾ ಕಣ್ಣಿಗೆ ಸಿಕ್ಕ ಬಗೆ - ಚಿತ್ರ: ಬಿ.ಎಂ.ಕೇದಾರನಾಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.