ADVERTISEMENT

ತೊಟ್ಟೊಂದು; ಹೂ ಎರಡು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 8:44 IST
Last Updated 26 ನವೆಂಬರ್ 2015, 8:44 IST
ಮುಂಡಗೋಡದ ನಾಗರಾಜ ವಾಲ್ಮೀಕಿ ಅವರ ಮನೆಯ ದಾಸವಾಳ ಗಿಡದಲ್ಲಿ ಒಂದೇ ತೊಟ್ಟಿನಲ್ಲಿ ಎರಡು ದಾಸವಾಳ ಹೂ ಬಿಟ್ಟಿರುವುದು ವಿಶೇಷ. ಒಂದು ಕಡೆ ಪೂರ್ತಿಯಾಗಿ ದಾಸವಾಳ ಹೂ ಅರಳಿ ಇನ್ನೊಂದರಲ್ಲಿ ಮೊಗ್ಗು ಬಿಟ್ಟಿದೆ -ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.