ADVERTISEMENT

ನೃತ್ಯ ಭಂಗಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2015, 19:11 IST
Last Updated 24 ಜೂನ್ 2015, 19:11 IST
ಇಂಡೊನೇಷ್ಯಾದ ಬಾಲಿಯ ನಗರದಲ್ಲಿ ನಡೆಯತ್ತಿರುವ 37ನೇ ಬಾಲಿ ಕಲಾ ಉತ್ಸವದ ವೇಳೆ ಬುಧವಾರ ಕಲಾವಿದೆಯೊಬ್ಬರು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಈ ಕಲಾ ಉತ್ಸವವು ಇಡೀ ತಿಂಗಳು ನಡೆಯಲಿದ್ದು, ಸಾಂಪ್ರದಾಯಿಕ ನೃತ್ಯ ಮತ್ತು ಸಂಗೀತಗಳು ಪ್ರದರ್ಶನಗೊಳ್ಳಲಿವೆ– ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.