ADVERTISEMENT

ಪತ್ನಿ ಜೊತೆ ನವಜೋತ್‌ ಸಿಂಗ್ ಸಿಧು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 17:28 IST
Last Updated 28 ಏಪ್ರಿಲ್ 2016, 17:28 IST
ರಾಜ್ಯಸಭಾ ಸದಸ್ಯರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ್ ಕಟ್ಟಡದಿಂದ ಹೊರಬಂದ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್ ಸಿಧು ತಮ್ಮ ಪತ್ನಿ ನವಜೋತ್‌ ಕೌರ್ ಸಿಧು ಅವರ ಜತೆ ಚಿತ್ರ ತೆಗೆಸಿಕೊಂಡರು. –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.