ರಾತ್ರಿ ಅರಳಿ ಬೆಳಗಾಗುವುದರೊಳಗೆ ತನ್ನ ಸೊಬಗ ಚೆಲ್ಲಿ ನೋಡುವ ಕಣ್ಮನಗಳಿಗೆ ಮುದ ನೀಡುವ ಶ್ವೇತ ಸುಂದರಿ ಬ್ರಹ್ಮಕಮಲ ಮೇಳೈಸುವ ಸುಸಮಯವಿದು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಡಾ. ಜಿ.ಪಿ.ಭಟ್ಟ ಕಣ್ಣಿಮನೆ ಅವರ ಮನೆಯಲ್ಲಿ ಅರಳಿದ ನೂರಾರು ಬೃಹ್ಮ ಕಮಲದ ಹೂವುಗಳು ಸುತ್ತಮುತ್ತಲಿನವರನ್ನು ಆಕರ್ಷಿಸಿತು– ಪ್ರಜಾವಾಣಿ ಚಿತ್ರ