ADVERTISEMENT

ಮನಮೋಹಕ ದೃಶ್ಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2015, 17:18 IST
Last Updated 25 ಏಪ್ರಿಲ್ 2015, 17:18 IST
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಶನಿವಾರ ನಡೆದ ಸಮನ್ವಿತ ಈಜು ಸ್ಪರ್ಧೆಯಲ್ಲಿ ಸಿಂಗಪುರ ತಂಡದ ಸ್ಪರ್ಧಿಗಳು ಸಂಗೀತದ ಲಯಕ್ಕೆ ಅನುಗುಣವಾಗಿ ನರ್ತನದ ಶೈಲಿಯಲ್ಲಿ ಏಕಕಾಲಕ್ಕೆ ಈಜಿದ ಮನಮೋಹಕ ದೃಶ್ಯ ರಾಯಿಟರ್‍ಸ್‌ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.