ADVERTISEMENT

ಮುರುಕು ಚಕ್ಕಡಿ...

​ಪ್ರಜಾವಾಣಿ ವಾರ್ತೆ
Published 10 ಜೂನ್ 2015, 9:19 IST
Last Updated 10 ಜೂನ್ 2015, 9:19 IST
ರೈತರ ಜೀವನದ ಗಾಡಿ ಎಳೆಯುತ್ತಿದ್ದ ಮರದ ಎತ್ತಿನಗಾಡಿಗಳು ಈಗ ಮಾಯವಾಗಿವೆ. ಬದುಕು ಯಂತ್ರಮಯಗೊಂಡಿದೆ. ಇಂಥದರಲ್ಲಿ ಕಟ್ಟಿಗೆಯ ಸಲಕರಣೆಗಳು ಮೂಲೆ ಸೇರಿವೆ. ಅಪರೂಪಕ್ಕೆ ಎಂಬಂತೆ ಈ ಮುರುಕು ಚಕ್ಕಡಿ ಎಚ್‌.ಡಿ. ಕೋಟೆ ತಾಲ್ಲೂಕಿನ ಹುಣಸೇಕುಪ್ಪೆ ಬಳಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿತು-ಸತೀಶ್‌ ಬಿ. ಆರಾಧ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.