ADVERTISEMENT

ಮೈನಾ ಬೇಟೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2015, 5:28 IST
Last Updated 23 ಜೂನ್ 2015, 5:28 IST
ದಾವಣಗೆರೆ ಕುಂದುವಾಡ ಕೆರೆಯಲ್ಲಿ ಈಚೆಗೆ ಮೈನಾ ಹಕ್ಕಿವೊಂದು ಬೇಟಿಯಾಡಿ ಹುಳು ಹಿಡಿದು ಬೀಗಿದ್ದು ಹೀಗೆ... ಸದಾ ಜೋಡಿ ಯಾಗಿ ಕಾಣಿಸಿಕೊಳ್ಳುವ ಮೈನಾ ಹಕ್ಕಿಗಳು ಪ್ರಣಯದ ಸಂಕೇತ. ಆದರೆ ಜತೆಗಾರನನ್ನು ಬಿಟ್ಟು, ಒಂಟಿಯಾಗಿಯೇ ಬೇಟೆಯಲ್ಲಿ ತೊಡಗಿಕೊಂಡಿರುವ ಈ ಮೈನಾ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯಿತು. - ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.