ADVERTISEMENT

ರವದಿಯೇ ಮೇವು

​ಪ್ರಜಾವಾಣಿ ವಾರ್ತೆ
Published 15 ಜೂನ್ 2015, 11:38 IST
Last Updated 15 ಜೂನ್ 2015, 11:38 IST
ಮುಂಗಾರು ಮಳೆ ದರ್ಶನವಿಲ್ಲದೆ ಮಳೆಯಾಶ್ರಿತ ನೇಗಿಲಯೋಗಿಗಳು ಮುಗಿಲ ಕಡೆ ಮುಖ ಮಾಡಿದ್ದರೆ, ಜಾನುವಾರುಗಳು ಹಸಿರು ಇಲ್ಲದೆ ಹೊಟ್ಟೆಗಾಗಿ ಆಹಾರ ಅರಸುತ್ತ ಕೊನೆಗೆ ಮುಸುಕಿನಜೋಳದ ರವದಿ(ಒಣಗಿದ ಗರಿ)ಯನ್ನು ತಿನ್ನುತ್ತಿದ್ದ ದೃಶ್ಯ ಬಳ್ಳಾರಿ ಸಮೀಪದ ದೇವಸಮುದ್ರ ಕ್ರಾಸ್‌ ಬಳಿ ಕಂಡು ಬಂದದ್ದು ಹೀಗೆ -ಚಿತ್ರ: ಪಂಡಿತಾರಾಧ್ಯ ಎಚ್‌.ಎಂ. ಮೆಟ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.