ADVERTISEMENT

ಸಿಹಿ ಮುತ್ತು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2015, 19:10 IST
Last Updated 19 ಡಿಸೆಂಬರ್ 2015, 19:10 IST
ಅಮೆರಿಕ ಜಲಾಂತರ್ಗಾಮಿ ‘ಯುಎಸ್‌ಎಸ್‌ ಹಾರ್ಟ್‌ಫೋರ್ಡ್‌’ ಆರು ತಿಂಗಳ ಕರ್ತವ್ಯ ನಿರ್ವಹಣೆ ನಂತರ ನೌಕಾ ನೆಲೆ ಗ್ರೋಟಾನ್‌ ಕಾನ್‌ಗೆ ಮರಳಿದಾಗ ನೌಕಾಪಡೆಯ ಅಧಿಕಾರಿಯೊಬ್ಬರು ತಮ್ಮ ಪತ್ನಿಗೆ ಮುತ್ತು ನೀಡಿದ ಕ್ಷಣ. ಈ ಸಂದರ್ಭದಲ್ಲಿ ನೌಕಾಪಡೆಯ ಇನ್ನೊಬ್ಬ ಅಧಿಕಾರಿ ಹೂ ಹಿಡಿದು ಸಂತಸ ವ್ಯಕ್ತಪಡಿಸಿದರು -ಎಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.