ADVERTISEMENT

ಸೂಪರ್‌ ಮೂನ್‌...

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 15:43 IST
Last Updated 3 ಡಿಸೆಂಬರ್ 2017, 15:43 IST
ಚುಮು ಚುಮು ಚಳಿಯಲ್ಲಿ ಪ್ರಕಾಶಮಾನವಾಗಿ ಬೆಳಕು ಚಲ್ಲಿದ ಅಗಲವಾದ ಸೂಪರ್‌ ಮೂನ್‌ ದರ್ಶನವು ಶನಿವಾರ ಸಂಜೆ ದಾವಣಗೆರೆಯ ಶಿವಯೋಗಿ ಆಶ್ರಮದಲ್ಲಿ ಕ್ಯಾಮೆರಾದ ಕಣ್ಣಿಗೆ ಸೆರೆ ಸಿಕ್ಕಿತು. –ಅನೂಪ್‌ ಆರ್‌.ತಿಪ್ಪೇಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.