ADVERTISEMENT

ಹಿಡಿ ಹಿಡಿ...

​ಪ್ರಜಾವಾಣಿ ವಾರ್ತೆ
Published 28 ಜೂನ್ 2015, 13:59 IST
Last Updated 28 ಜೂನ್ 2015, 13:59 IST
ಬದುಕೆಂಬ ಬಂಡೆಗಲ್ಲಿನ ಮೇಲೆ ಜಾರಿದಾಗಲೆಲ್ಲ ಆಸರೆಗೆ ಬೇಕೊಂದು ಕೈ. ಒಂದೇ ಗಟ್ಟಿಯಾದ ಹಿಡಿದ ಬದುಕಿನ ಈ ಬದಿಗೆ ತಂದೊರಗುವಂತೆ ಮಾಡುತ್ತದೆ. ಆ ಸಹಾಯ ಹಸ್ತದ ಹಿಡಿತ ಬಿಗಿಯಾದಷ್ಟೂ ಭಾವಬಂಧವೂ ಸುಭದ್ರ. ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಹುಡಗರ ಆಟವನ್ನು ಸೆರೆ ಹಿಡಿದಿದ್ದು ರಂಜು ಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.