ADVERTISEMENT

ಆಮೆ ಮೇಲೆ ಉಡ!

ಉತ್ತರ ಫ್ರಾನ್ಸ್‌ನ ‘ಪಾರ್ಕ್‌ ಆಫ್‌ ಲಿಲ್ಲಿ’ ಮೃಗಾಲಯದಲ್ಲಿರುವ ವಿಶ್ವದ ಅತಿ ಹಿರಿಯ ಆಮೆ ‘ಅಲ್ಡಬ್ರಾ’ ಚಿಪ್ಪಿನ ಮೇಲೆ ಇಗುವಾನಾ (ಅಮೆರಿಕದ ಸಸ್ಯವಾಸಿ ಉಡ) ಕುಳಿತಾಗ ಕ್ಯಾಮರಾ ಕಣ್ಣಲ್ಲಿ ಸೆರೆಯಾಯಿತು.

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 13:36 IST
Last Updated 18 ಫೆಬ್ರುವರಿ 2019, 13:36 IST
ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.