ADVERTISEMENT

ಹೆಬ್ಬಾತುಗಳ ವಿಹಾರ...

ಹೆಬ್ಬಾತಿನ ಚಿತ್ತಾರ... ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆಗೆ ವಲಸೆ ಬಂದಿರುವ ನೂರಾರು ಪಟ್ಟೆ ತಲೆ ಹೆಬ್ಬಾತು (ಬಾರ್ ಹೆಡೆಡ್‌ ಗೀಸ್) ಏಕಕಾಲಕ್ಕೆ ಹಾರಿದಾಗ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ. ಮಂಗೋಲಿಯ ಮತ್ತು ಸೈಬೀರಿಯಾದಿಂದ ಇವು ವಲಸೆ ಬರುತ್ತವೆ.ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 18:31 IST
Last Updated 17 ಫೆಬ್ರುವರಿ 2019, 18:31 IST
ಹೆಬ್ಬಾತಿನ ಚಿತ್ತಾರ... ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆಗೆ ವಲಸೆ ಬಂದಿರುವ ನೂರಾರು ಪಟ್ಟೆ ತಲೆ ಹೆಬ್ಬಾತು (ಬಾರ್ ಹೆಡೆಡ್‌ ಗೀಸ್) ಏಕಕಾಲಕ್ಕೆ ಹಾರಿದಾಗ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ. ಮಂಗೋಲಿಯ ಮತ್ತು ಸೈಬೀರಿಯಾದಿಂದ ಇವು ವಲಸೆ ಬರುತ್ತವೆ. ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.