ADVERTISEMENT

ಕರುನಾಡ ಸವಿಯೂಟ-ಆಂಬೊಡೆ

ಪ್ರಜಾವಾಣಿ ಆಹಾರ ತಜ್ಞರು
Published 17 ಸೆಪ್ಟೆಂಬರ್ 2025, 12:20 IST
Last Updated 17 ಸೆಪ್ಟೆಂಬರ್ 2025, 12:20 IST

ಕಡಲೆ ಬೇಳೆ ಮತ್ತು ಕೆಲವು ಆಯ್ದ ಪದಾರ್ಥಗಳಿಂದ ಮಾಡಿದ ಕರಿದ ತಿಂಡಿ ನಮ್ಮ ಕರ್ನಾಟಕದ ಆಂಬೊಡೆ ಪ್ರತಿ ಹಬ್ಬದ ಅಡುಗೆಗೆ ಇನ್ನಷ್ಟು ಮೆರುಗು ನೀಡುವುದು ಎಂಬುವುದು ಒಂದು ಸಾರ್ವತ್ರಿಕ ಸತ್ಯ.

ಕಡಲೆಬೇಳೆ, ಹಸಿ ಮೆಣಸಿನಕಾಯಿ ಮತ್ತು ವಿವಿಧ ಸೊಪ್ಪಿನಿಂದ ಮಾಡಿದ ಈ ರುಚಿಕರವಾದ ವಡೆ ಇಲ್ಲದೆ ಯಾವುದೇ ಹಬ್ಬ ಪೂರ್ಣಗೊಳ್ಳುವುದಿಲ್ಲ.

ತಲೆಮಾರುಗಳನ್ನು ಮೀರಿದ ಮತ್ತು ಇಲ್ಲಿಯವರೆಗೆ ಎಲ್ಲರೂ ಮೆಚ್ಚುವಂತಹ ಖಾದ್ಯ.

ADVERTISEMENT

ನಮ್ಮ ಸೆಲೆಬ್ರಿಟಿ ಶೆಫ್ ಸಿಹಿ ಕಹಿ ಚಂದ್ರು ಅವರು ಆಂಬೊಡೆಯನ್ನು ಅತ್ಯಂತ ಸಾಂಪ್ರದಾಯಿಕ ರೀತಿಯಲ್ಲಿ ಮಾಡುವುದನ್ನು ನೋಡಿ ಮತ್ತು ಬಾಯಲ್ಲಿ ನೀರೂರಿಸುವ ರಸದೌತಣಕ್ಕೆ ಸಿದ್ಧರಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.