ಬಾದಾಮ್ ಪುರಿಯನ್ನು ಹೇಗೆ ಮಾಡುವುದು ಎಂದು ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ಮಾಡಿ ತೋರಿಸಿದ್ದಾರೆ.
ದಸರಾ ಹಬ್ಬದ ಸಂಭ್ರಮದಲ್ಲಿ ಬಾದಾಮ್ ಪುರಿ ಸಿಹಿ ಸವಿಯು ಕರುನಾಡ ಸಂಪ್ರದಾಯಿಕ ಸವಿಯೂಟದ ಪ್ರಮುಖ ಭಾಗವಾಗಿದ್ದು, ರುಚಿ ಮತ್ತು ಸಿಹಿತನದಿಂದ ಹಬ್ಬದ ಸಡಗರವನ್ನು ಹೆಚ್ಚಿಸುತ್ತದೆ.
ನಮ್ಮನೆ ಯುವರಾಣಿ ಧಾರಾವಾಹಿ ಖ್ಯಾತಿಯ ಅಂಕಿತ ಅಮರ್ ಅದನ್ನ ಸವಿದು ಹೇಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.