ಜೋಳದ ರೊಟ್ಟಿಯ ಜೊತೆಗೆ ನೆಂಚಿಕೊಂಡು ತಿಂದರೆ ಅದ್ಭುತ ರುಚಿಯ ಗಡಗಿ ಮಟನ್ ಎಂದರೆ ಇಷ್ಟಪಡದವರು ಯಾರು ಹೇಳಿ ?,
ಮಣ್ಣಿನ ಮಡಿಕೆಯಲ್ಲಿ, ದೇಸಿ ಶೈಲಿಯಲ್ಲಿ ಬಿಜಾಪುರದ ಪ್ರಸಿದ್ಧ ಮಟನ್ ಮಸಾಲೆ ತಯಾರಿಸುವುದು ಹೇಗೆ ಎಂದು ಹೇಳಿಕೊಡುತ್ತಾರೆ ಆದರ್ಶ್ ತತ್ಪತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.