
ಪ್ರಜಾವಾಣಿ ಆಹಾರ ತಜ್ಞರುಮೆತ್ತಗಿನ ಒಳಭಾಗ ಮತ್ತು ಕರಕೆರೆಯ ಹೊರಭಾಗ ಹೊಂದಿರುವ ಮಂಗಳೂರು ಸ್ಪೆಷಲ್ ಗೋಲಿ ಬಜೆ ಕರುನಾಡ ಸವಿಯೂಟದಲ್ಲಿ ಅಪ್ರತಿಮವಾದ ತಿಂಡಿ, ಚಹಾಕ್ಕೆ ಸವಿದರೆ ಮತ್ತಷ್ಟು ರುಚಿ.
ಸ್ಪೆಷಲ್ ಮಂಗಳೂರು ಗೋಲಿ ಬಜೆ ಹೇಗೆ ಮಾಡುವುದು ಎನ್ನುವುದನ್ನ ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ತಿಳಿಸಿಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.