ADVERTISEMENT

ಹಳ್ಳಿ ಸ್ಟೈಲ್ ಮಣ್ಣಿನ ಮಡಕೆ ಬಂಗುಡೆ ಮೀನು ಸಾರು- ಕರುನಾಡ ಸವಿಯೂಟ

ಪ್ರಜಾವಾಣಿ ಆಹಾರ ತಜ್ಞರು
Published 19 ಸೆಪ್ಟೆಂಬರ್ 2025, 6:56 IST
Last Updated 19 ಸೆಪ್ಟೆಂಬರ್ 2025, 6:56 IST

ನೀರ್ ದೋಸೆಗೆ ಹೇಳಿ ಮಾಡಿಸಿದ ಅಂಕೋಲ ಫಿಶ್ ಕರ್ರಿ ಮಾಡುವುದು ಹೇಗೆ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ ಆದರ್ಶ್ ತತ್ಪತಿ.

ಕರಾವಳಿ ಶೈಲಿಯ ಮಸಾಲೆ ಮತ್ತು ಕೊಂಕಣದ ಸಾಂಪ್ರದಾಯಿಕ ರುಚಿಯನ್ನು ಒಳಗೊಂಡ ಅಸಲಿ ಫಿಷ್ ಕರ್ರಿ, ಸಮುದ್ರ ಆಹಾರ ಪ್ರಿಯರಿಗೆ ವಿಶಿಷ್ಟ ಸವಿಯ ಖಾದ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT