
ಪ್ರಜಾವಾಣಿ ಆಹಾರ ತಜ್ಞರುಉತ್ತರ ಕರ್ನಾಟಕದ ಪ್ರಸಿದ್ಧ ತಿನಿಸು ತಾಲಿಪಟ್ಟು ಸವಿದವರಿಗಷ್ಟೇ ಗೊತ್ತು ಅದರ ಬೊಂಬಾಟ್ ರುಚಿ. ಚಟ್ನಿ, ಚಟ್ನಿಪುಡಿ ಅಥವಾ ತುಪ್ಪದ ಜೊತೆ ನೆಂಚಿಕೊಂಡು ತಿಂದರೆ ವಾಹ್ ಎನ್ನದವರಿಲ್ಲ.
ತಾಲಿಪಟ್ಟು ಹೇಗೆ ಮಾಡುವುದು ಎಂದು ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ಮಾಡಿ ತೋರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.