ಮುಖ್ಯವಾಗಿ ಬದನೆಕಾಯಿ, ಅಕ್ಕಿ ಎರಡಿದ್ದರೆ ಸಾಕು ಫಟಾಫಟ್ ಮಾಡಬಹುದಾದ ತಿಂಡಿ ವಾಂಗಿಬಾತ್.
ರಾಜ್ಯದ ಪ್ರತಿ ಮನೆಯ ನೆಚ್ಚಿನ ತಿಂಡಿ ಎನಿಸಿರುವ ವಾಂಗಿಬಾತ್ ಮಕ್ಕಳ ಊಟದ ಡಬ್ಬಿಯ ನೆಚ್ಚಿನ ಸದಸ್ಯನೂ ಹೌದು. ಇಲ್ಲಿ ಕೊಟ್ಟಿರುವ ರೆಸಿಪಿ ವಾಂಗಿಬಾತ್‌ನ ರುಚಿಯನ್ನು (ಅದರಲ್ಲೂ, ರವಿ ಮಸಾಲಾ ವಾಂಗಿಬಾತ್ ಪೌಡರ್ ಬಳಸಿದರೆ) ಮತ್ತಷ್ಟು ಹೆಚ್ಚಿಸುತ್ತದೆ. ಜೊತೆಗೆ, ಮದುವೆ ಮನೆ ಶೈಲಿಯ ವಾಂಗಿಬಾತ್ ಅನ್ನು ಸಿಂಪಲ್ ರೆಸಿಪಿಯಿಂದ ಅಚ್ಚುಕಟ್ಟಾಗಿ, ರುಚಿಕಟ್ಟಾಗಿ ಹೇಗೆ ಮಾಡಬಹುದು ಎಂದು ಹೇಳಿಕೊಟ್ಟಿದ್ದಾರೆ ಸಿಹಿ ಕಹಿ ಚಂದ್ರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.