ADVERTISEMENT

ಮದುವೆ ಮನೆಯ ಸ್ಪೆಷಲ್ ಚಿಕನ್ ಬಿರಿಯಾನಿ - ಕರುನಾಡ ಸವಿಯೂಟ

ಪ್ರಜಾವಾಣಿ ಆಹಾರ ತಜ್ಞರು
Published 19 ಸೆಪ್ಟೆಂಬರ್ 2025, 7:47 IST
Last Updated 19 ಸೆಪ್ಟೆಂಬರ್ 2025, 7:47 IST

ಮದುವೆ ಮನೆಗೆ ತಕ್ಕಂತೆ ಸುವಾಸನೆಯ ಅಕ್ಕಿ, ಮಸಾಲೆ ಮತ್ತು ಮೃದುವಾದ ಚಿಕನ್‌ನಿಂದ ಸಿದ್ಧವಾಗುವ ಈ ಬಿರಿಯಾನಿ ಎಲ್ಲರಿಗೂ ರುಚಿಸುವ ಪರಂಪರೆಯ ವಿಶೇಷ ಖಾದ್ಯ.

ಮದುವೆ ಮನೆಯ ಸ್ಪೆಷಲ್ ಚಿಕನ್ ಬಿರಿಯಾನಿ ಮಾಡುವುದು ಹೇಗೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಆದರ್ಶ್‌ ತತ್ಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT