ADVERTISEMENT

Watch: ಕರುನಾಡ ಸವಿಯೂಟ - ಕಾಣೆ ರವ ಫ್ರೈ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 12:03 IST
Last Updated 13 ನವೆಂಬರ್ 2020, 12:03 IST

ಕಾಣೆ ರವ ಫ್ರೈ ಸಾಗರದ ಈ ಮುತ್ತು... ನೀಡುವುದು ರುಚಿಯ ಗಮ್ಮತ್ತು!

ತಿಂದಷ್ಟು ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವ ಕರಾವಳಿಯ ಈ ಸವಿ ರುಚಿಯು ಇಂದು ಮೀನಿನ ಖಾದ್ಯಗಳಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ. ಎಲ್ಲರ ಅಚ್ಚುಮೆಚ್ಚಿನ ಈ ಕಾಣೆ ರವ ಫ್ರೈಯನ್ನು ನಮ್ಮ ನಿಮ್ಮ ನೆಚ್ಚಿನ ಮುರಳಿಯವರು ತುಂಬಾ ರುಚಿ ರುಚಿಯಾಗಿ ಮಾಡುವುದನ್ನು ನೋಡಿರಿ ಕಲಿಯಿರಿ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.