ADVERTISEMENT

ಕರುನಾಡ ಸವಿಯೂಟ: ಮನೆಯಲ್ಲೇ ಮಾಡಿ ಮೈಸೂರಿನ ಸ್ಟ್ರೀಟ್‌ಫುಡ್‌ ‘ಮಟನ್‌ ಕೈಮಾ ವಡೆ’

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 5:05 IST
Last Updated 2 ನವೆಂಬರ್ 2025, 5:05 IST
<div class="paragraphs"><p>ಕರುನಾಡ ಸವಿಯೂಟ: ಮನೆಯಲ್ಲೇ ಮಾಡಿ ಮೈಸೂರಿನ ಸ್ಟ್ರೀಟ್‌ಫುಡ್‌ ‘ಮಟನ್‌ ಕೈಮಾ ವಡೆ’</p></div>

ಕರುನಾಡ ಸವಿಯೂಟ: ಮನೆಯಲ್ಲೇ ಮಾಡಿ ಮೈಸೂರಿನ ಸ್ಟ್ರೀಟ್‌ಫುಡ್‌ ‘ಮಟನ್‌ ಕೈಮಾ ವಡೆ’

   

ಬೆಂಗಳೂರು–ಮೈಸೂರು (Bengaluru-Mysuru) ನಗರದ ಅನೇಕ ಕಡೆಗಳಲ್ಲಿ ಸ್ಟ್ರೀಟ್‌ ಫುಡ್‌ ಆಗಿ ಫೇಮಸ್‌ ಆಗಿರುವ ಖಾದ್ಯ ಮಟನ್‌ ಕೈಮಾ ವಡೆ (Mysore street kheema vade). ಬೋಂಡಾ–ವಡೆ ಅಂದರೆ ಎಷ್ಟೋ ಜನರಿಗೆ ಅಚ್ಚುಮೆಚ್ಚು. ಅದರಲ್ಲಿಯೂ, ದುಪ್ಪಟ್ಟು ರುಚಿಯಾಗಿ ಇರುವ ಮಟನ್‌ ಕೈಮಾ ವಡೆಗೆ ಮನಸೋಲದವರಿಲ್ಲ. ಬೀದಿ–ಬೀದಿಗಳಲ್ಲಿ ಹುಡುಕಿಕೊಂಡು ಹೋಗಿ ಕೈಮಾ ವಡೆ ತಿಂದು ಬರುವವರಿದ್ದಾರೆ. ಮನೆಯಲ್ಲಿಯೇ ಈ ಸ್ಟ್ರೀಟ್‌ ಸ್ಟೈಲ್‌ ಖಾದ್ಯವನ್ನು ನೀವೀಗ ಮಾಡಿಕೊಳ್ಳಬಹುದು. ಈ ವಿಡಿಯೊದಲ್ಲಿ, ಕೈಮಾ ವಡೆ ತಯಾರಿಸುವ ಬಗ್ಗೆ ನಿಮಗಾಗಿ ಅನೇಕ ಟಿಪ್ಸ್‌ ನೀಡಿದ್ದಾರೆ ಮುರಳಿ–ಸುಚಿತ್ರಾ ದಂಪತಿ (Murali-Suchitra). ಮೈಸೂರು ಸ್ಟ್ರೀಟ್ ಕೈಮಾ ವಡೆ | ಕರ್ನಾಟಕ ಮಟನ್ ಕೈಮಾ ವಡೆ | ಸ್ಪೈಸಿ ಖೈಮಾ ಸ್ನ್ಯಾಕ್ಸ್‌ ರೆಸಿಪಿ I ಮೈಸೂರು ಸ್ಟ್ರೀಟ್ ಖೀಮಾ ವಡೆ | ಸ್ಪೈಸಿ ಮಟನ್ ವಡೆ | ಕರ್ನಾಟಕ ನಾನ್ ವೆಜ್ ಸ್ನಾಕ್ | ಮೈಸೂರು ಸ್ಟ್ರೀಟ್ ಫುಡ್ ಸ್ಪೆಷಲ್ | ಹಳ್ಳಿ ಸ್ಟೈಲ್ ಖೀಮಾ ವಡೆ | ಸಾಂಪ್ರದಾಯಿಕ ಕರ್ನಾಟಕ ಖಾದ್ಯ I Mysore Street Kheema Vade | Karnataka Minced Meat Snack | Spicy Kheema Vada | Authentic Mysore Street Food | South Indian Non Veg Snack | Local Style Kheema Vade