ನಗರದ ವಿವಿಡಸ್ ಹೋಟೆಲ್‌ನ ಅಟ್ಲಾಸ್ ವರ್ಲ್ಡ್ ಕೆಫೆಯಲ್ಲಿ ‘ಕೆಬ ಟು ಕಬಾಬ್’ ಫುಡ್ ಫೆಸ್ಟಿವಲ್ ಆಯೋಜಿಸಿದೆ. ಈ ಫೆಸ್ಟಿವಲ್‌ನಲ್ಲಿ ಶ್ರೀಲಂಕಾದ ಶೆಫ್ ಅರ್ಜೂಮನ್ ಇರಾನಿಯವರು 14 ಬಗೆಯ ಬೇರೆ ಬೇರೆ ದೇಶದ ಸಸ್ಯಾಹಾರ ಮತ್ತು ಮಾಂಸಾಹಾರ ಖಾದ್ಯಗಳನ್ನು ಉಣಬಡಿಸಲ್ಲಿದ್ದಾರೆ.
ಕಲ್ಮಿ ಕಬಾಬ್, ಡೋನೆರ್ ಕಬಾಬ್, ಜೂಜೆ ಕಬಾಬ್, ಬೆಯ್ತಿ ಕಬಾಬ್, ಕೆಬ ಕಬಾಬ್, ಬನ್ ಕಬಾಬ್ ಜೊತೆಗೆ ಸಮುದ್ರ ಆಹಾರಗಳು ಮತ್ತು ಸಸ್ಯಹಾರಗಳಾದ ಶಿಶ್ ಕೊಫ್ತೆ ಕಬಾಬ್, ಸಾಸ್ಲಿಕ್, ಹರಾ ಭರಾ ಕಬಾಬ್, ಮೆಂತಿ, ಚೆರ್ಮೌಲಾ ಪೆಪ್ಪರ್ಸ್, ಲೌಕಿ ಕೆ ಪಸಂದ್, ಸೋಯ ಆಲ್ ಫ್ರೆಸ್ಕೋ ಶವರ್ಮಾ. ಈ ಎಲ್ಲಾ ಖಾದ್ಯಗಳನ್ನು ಒಂದೇ ಹೋಟೆಲ್‌ನಲ್ಲಿ ಸವಿಯುವ ಅವಕಾಶವನ್ನು ನೀಡಿದೆ. ಈ ಉತ್ಸವವು ಜುಲೈ 5ರಿಂದ ಜುಲೈ 14ರವರೆಗೆ ನಡೆಯಲಿದ್ದು ಮದ್ಯಾಹ್ನ 12ರಿಂದ 3 ಮತ್ತು ಸಂಜೆ 7ರಿಂದ 11 ರವರೆಗೆ ತೆರೆದಿರುತ್ತದೆ.
ಸ್ಥಳ:ಅಟ್ಲಾಸ್ ವರ್ಲ್ಡ್ ಕೆಫೆ, ವಿವಿಡಸ್ ಹೋಟೆಲ್, ಕುಮಾರಕೃಪಾ ರಸ್ತೆ, ಮಾಧವನಗರ, ಶಿವಾನಂದ ಸರ್ಕಲ್, ಹೆಚ್ಚಿನ ಮಾಹಿತಿ ಸಂಪರ್ಕಿಸಿ: 9606064645
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.