ADVERTISEMENT

Ugadi 2025: ವಿಶ್ವಾವಸು ನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ

ಪ್ರಜಾವಾಣಿ ವಿಶೇಷ
Published 29 ಮಾರ್ಚ್ 2025, 2:47 IST
Last Updated 29 ಮಾರ್ಚ್ 2025, 2:47 IST

ಇದು 2025ರ ಯುಗಾದಿ ವರ್ಷ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ವಿಶ್ವಾವಸು ನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ. ಈ ವರ್ಷವಿಡೀ ಆರೋಗ್ಯ, ಶಿಕ್ಷಣ, ಸಂತಸ, ಉದ್ಯೋಗ - ಇವುಗಳು ಹೇಗಿರಲಿವೆ? ದೇಶ ಅಥವಾ ರಾಜ್ಯಗಳ ಮೇಲೆ ಯಾವ ಪರಿಣಾಮಗಳು ಉಂಟಾಗಲಿವೆ ಎಂದು ವೇದ ವಿದ್ವಾನ್ ಟಿ.ವಿ.ಅಜಿತ್ ಕಾರಂತ ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.