ADVERTISEMENT

ಶಿರಸಿಯ ಮಾರಿಕಾಂಬೆ

ಸಂಧ್ಯಾ ಹೆಗಡೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST
ಶಿರಸಿಯ ಮಾರಿಕಾಂಬೆ
ಶಿರಸಿಯ ಮಾರಿಕಾಂಬೆ   

ಹೀಗೆ ಬನ್ನಿ...
ಶಿರಸಿ ಹುಬ್ಬಳ್ಳಿಯಿಂದ 105ಕಿಮೀ ದೂರದಲ್ಲಿದೆ.  ಕುಮಟಾದ ಮೂಲಕ ರಾಷ್ಟ್ರೀಯ ಹೆದ್ದಾರಿ 17 ಹಾದು ಹೋಗುತ್ತದೆ. ಕೆಲವೇ ರೈಲು ಹೊರತುಪಡಿಸಿದರೆ ಬಹುತೇಕ ರೈಲುಗಳಿಗೆ ಕುಮಟಾದಲ್ಲಿ ನಿಲುಗಡೆ ಇದೆ. ಕುಮಟಾದಿಂದ ದೇವಿಮನೆ ಘಟ್ಟ ಏರಿ ಬಸ್ಸಿನಲ್ಲಿ ಬರುವಾಗ ಹಸಿರು ಹೊದ್ದು ಮಲಗಿರುವ ಭೂರಮೆಯ ಸೌಂದರ್ಯ ಆಸ್ವಾದಿಸಬಹುದು. ಜಿಲ್ಲಾ ಕೇಂದ್ರ ಕಾರವಾರ ಶಿರಸಿಯಿಂದ 120ಕಿಮೀ ಅಂತರದಲ್ಲಿದೆ. ವಿಮಾನದಲ್ಲಿ ಗೋವಾಕ್ಕೆ ಬಂದು ಅಲ್ಲಿಂದ ರಸ್ತೆಯಲ್ಲಿ ಕಾರವಾರದ ಮೂಲಕ ಶಿರಸಿ ತಲುಪಬಹುದು. ಶಿರಸಿ ಕೇಂದ್ರವಾಗಿಟ್ಟುಕೊಂಡು ಸುತ್ತಲಿನ ಪ್ರವಾಸಿ ತಾಣ ಸಹಸ್ರಲಿಂಗ, ಉಂಚಳ್ಳಿ ಫಾಲ್ಸ್, ಸಾತೊಡ್ಡಿ ಫಾಲ್ಸ್, ಬನವಾಸಿಗಳಿಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.