ADVERTISEMENT

ಅಪ್ಪಂದಿರ ದಿನದ ವಿಶೇಷ

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 6:27 IST
Last Updated 17 ಜೂನ್ 2017, 6:27 IST
ರಮೇಶನಗರದ ವಿನೋದ್‌ ಬಿ.ವಿ. ಅವರು ಮಗಳು ಅದ್ವಿಕಾ ಅಂಜನಾ ಯಾದವ್‌ ಜತೆ
ರಮೇಶನಗರದ ವಿನೋದ್‌ ಬಿ.ವಿ. ಅವರು ಮಗಳು ಅದ್ವಿಕಾ ಅಂಜನಾ ಯಾದವ್‌ ಜತೆ   

ಅಪ್ಪನಾಗುತ್ತಿದ್ದೇನೆ ಎಂಬ ಸುಳಿವು ಸಿಕ್ಕಾಗ ಮಳೆ ಮೋಡ ಕಂಡು ಕುಣಿವ ನವಿಲಾಗುವ ಸರದಿ ಪುರುಷನಿಗೆ. ತಾಯಿಯ ಗರ್ಭದಿಂದ ಈಚೆ ಬರುತ್ತಲೇ ಮಗುವನ್ನು ಕೈಗೆತ್ತಿಕೊಳ್ಳುವುದಕ್ಕಿಂತ ದೊಡ್ಡ ಸಂಭ್ರಮ ಅಪ್ಪನಿಗಿನ್ನೇನಿದೆ?  

ಜೂನ್‌ 18 ಅಪ್ಪಂದಿರ ದಿನದ ನೆಪದಲ್ಲಿ ಅಂತಹ ಚಿತ್ರಗಳನ್ನು ನೂರಾರು ಓದುಗರು ಕಳಿಸಿಕೊಟ್ಟಿದ್ದಾರೆ. ಅವರ ನವಿರು ಪ್ರೀತಿಯ ಬಣ್ಣಗಳನ್ನು  ನೀವೂ ಎಣಿಸಿಕೊಳ್ಳಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT