ADVERTISEMENT

ಆಕರ್ಷಕ ನೋಟದಲ್ಲಿ ಸುಹಾನಾ ಖಾನ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಸುಹಾನಾ ಖಾನ್
ಸುಹಾನಾ ಖಾನ್   

ಬಾಲಿವುಡ್‌ನಲ್ಲಿ ಸ್ಟಾರ್‌ಗಳ ಮಕ್ಕಳು ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಸುದ್ದಿಯ ಕೇಂದ್ರವಾಗಿರುವವರು ನಟ ಶಾರುಕ್ ಖಾನ್ ಅವರ ಮಗಳು ಸುಹಾನಾ ಖಾನ್.

ಕೂದಲು ಇಳಿಬಿಟ್ಟು, ನೇರಳೆ ಬಣ್ಣದ ಸ್ವಿಮ್ಮಿಂಗ್ ಡ್ರೆಸ್‌ನ ಮೇಲೊಂದು ಬಿಳಿಯ ಮೇಲುಡುಪು ಧರಿಸಿಕೊಂಡಿರುವ ಮಗಳ ಚಿತ್ರವನ್ನು ತಾಯಿ ಗೌರಿ ಖಾನ್ ತೆಗೆದಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಫೋಟೊ ನೋಡುತ್ತಿದ್ದರೆ ಸುಹಾನಾ ಖಾನ್ ಬಾಲಿವುಡ್ ಪ್ರವೇಶಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎನ್ನುತ್ತಾರೆ ಸಿನಿಪಂಡಿತರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.