ADVERTISEMENT

ಕಲಾವಿದನ ಕಲ್ಪನೆಯಲ್ಲಿ 2012

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST
ಕಲಾವಿದನ ಕಲ್ಪನೆಯಲ್ಲಿ 2012
ಕಲಾವಿದನ ಕಲ್ಪನೆಯಲ್ಲಿ 2012   

ಹೊಸವರ್ಷ ಬಂತೆಂದರೆ ಕ್ಯಾಲೆಂಡರ್ ಪರ್ವ ಶುರು. ನಟನಟಿಯರು ಕ್ಯಾಲೆಂಡರ್‌ಗೆ ವಿವಿಧ ಭಂಗಿಯಲ್ಲಿ ಪೋಸು ಕೊಟ್ಟರೆ, ಕಲಾವಿದರು ಇಸವಿಗೆ ವಿವಿಧ ಕಲ್ಪನೆಯನ್ನು ತುಂಬಿ ಚಿತ್ರಿಸುತ್ತಾರೆ.

ಹೀಗೊಬ್ಬ ಕಲಾವಿದ ತನ್ನ ಕಲ್ಪನಾಲಹರಿಯಂತೆ 2012ನ್ನು ಚಿತ್ರಿಸಿದ್ದಾರೆ. ಎರಡು ಹೃದಯಗಳು ಸೇರಿ ಮಿಲನವಾಗಿ ಒಂದು ಮಗು ಜನಿಸಿ ಹಕ್ಕಿಯಂತೆ ಹಾರಾಡಿದ ಹಾಗೆ...
ಈ ರಚನೆ ಒಡಮೂಡಿದ್ದು ಹೊಯ್ಸಳನಗರ ಟಿ.ಪಾಂಡುರಂಗ ಅವರ ಕಲ್ಪನೆಯಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.