ADVERTISEMENT

ಚಿತ್ರಕಲಾ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST

ನಾಯಕ್ಸ್ ವಾಕ್-ಶ್ರವಣ ಸಂಸ್ಥೆ 20ನೇ ವಾರ್ಷಿಕೋತ್ಸವ ಪ್ರಯುಕ್ತ ಪ್ರಕೃತಿಯ ಶಬ್ದ ಹಾಗೂ ದೃಶ್ಯಾವಳಿ ಕುರಿತು ಕ್ರಿಯಾತ್ಮಕ ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ.

ವಾಕ್, ಶ್ರವಣ ಅಥವಾ ಶೃಬ್ದ ದೃಶ್ಯಾವಳಿಗಳಿಗೆ ಸಂಬಂಧಿಸಿದ ರೇಖಾಚಿತ್ರ, ವರ್ಣಚಿತ್ರ ಅಥವಾ ಛಾಯಾಚಿತ್ರಗಳನ್ನು ಕಳುಹಿಸಬಹುದು. ಚಿತ್ರಕಲೆಯಲ್ಲಿ ಆಸಕ್ತಿ ಇರುವವರೂ ಪಾಲ್ಗೊಳ್ಳಬಹುದು.

ವಿಜೇತ ಕಲಾಕೃತಿಗಳಿಗೆ ಮೊದಲ ಬಹುಮಾನ 10ಸಾವಿರ, ಎರಡನೇ ಬಹುಮಾನ 8ಸಾವಿರ ಹಾಗೂ ಮೂರನೇ ಬಹುಮಾನ 7ಸಾವಿರ ಮತ್ತು ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ.

ಕಲಾಕೃತಿಗಳನ್ನು ಕಳುಹಿಸಲು ಗುರುವಾರ (ಮಾ.15) ಕಡೆ ದಿನ.

ವಿಳಾಸ:
ನಾಯಕ್ಸ್ ವಾಕ್-ಶ್ರವಣ ಸಂಸ್ಥೆ, ನಂ1/1, 12ನೇ ಅಡ್ಡರಸ್ತೆ, ವಿಲ್ಸನ್ ಗಾರ್ಡನ್.

 ಮಾಹಿತಿಗೆ: 22237703, 42194250.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.