
ಪ್ರಜಾವಾಣಿ ವಾರ್ತೆ
ತೈವಾನ್ ಕಪ್
ತೈವಾನ್ ಎಕ್ಸಲೆನ್ಸ್ ಇಂಡಿಯಾ ಸಂಸ್ಥೆ ಆಯೋಜಿಸಿರುವ ‘ತೈವಾನ್ ಎಕ್ಸಲೆನ್ಸ್ ಗೇಮಿಂಗ್ ಕಪ್’ ಪಂದ್ಯಾಟದ ಮೂರನೇ ಆವೃತ್ತಿಯ ಎಲಿಮಿನೇಷನ್ ಹಂತದ ಸ್ಪರ್ಧೆಯು ಆಗಸ್ಟ್ 19ರಿಂದ 21ರವರೆಗೆ ನಗರದಲ್ಲಿ ನಡೆಯಲಿದೆ. ಮಾಹಿತಿಗೆ: www.tegamingcup.comಗೆ ಭೇಟಿ ನೀಡಿ.
ಅಲ್ಮಂಡ್ ಫ್ರೆಷ್ ಪಾನೀಯ
ಲೈಫ್ ಹೆಲ್ತ್ ಫುಡ್ಸ್ ಕಂಪೆನಿ ‘ಅಲ್ಮಂಡ್ ಫ್ರೆಷ್’ ಹೆಸರಿನ ಪಾನೀಯ ಬಿಡುಗಡೆ ಮಾಡಿದೆ. ಕ್ಯಾಲ್ಶಿಯಂ ಮತ್ತು ವಿಟಮಿನ್ –ಡಿ ಹೆಚ್ಚು ಇರುವ ಪಾನೀಯ ಇದಾಗಿದ್ದು, ಚಾಕೋಲೆಟ್ ಮತ್ತು ವೆನಿಲ್ಲ ಫ್ಲೇವರ್‌ನಲ್ಲಿ 200 ಮಿ.ಲೀ. ಪ್ಯಾಕ್‌ನಲ್ಲಿ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.